ಕಿನ್ನಿಗೋಳಿ : ವಿದ್ಯುತ್ ಶಾರ್ಟ್ ಸರ್ಕಿಟ್

ಕಿನ್ನಿಗೋಳಿ : ಕಿನ್ನಿಗೋಳಿಯ ಮುಖ್ಯ ರಸ್ತೆಯಲ್ಲಿಯ ಪ್ರೀಮಾ ಪ್ಯಾಶನ್ ಸೆಂಟರ್ ನಲ್ಲಿ ಸಿದ್ಧ ಉಡುಪುಗಳ ಮಾರಾಟ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕಿಟಿನಿಂದಾಗಿ ಬೆಂಕಿ ಹೊತ್ತಿಕೊಂಡು ಹೊಗೆ ವ್ಯಾಪಿಸಿ ಅಂಗಡಿಯಲ್ಲಿದ್ದ ಬಟ್ಟೆ ಬರೆ ಸುಟ್ಟು ಹೋಗಿದೆ ಘಟನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಅಗ್ನಿ ಸ್ಪರ್ಶಕ್ಕೀಡಾದ ಪ್ರೀಮಾ ಪ್ಯಾಶನ್ ಸೆಂಟರ್ ಅಕ್ಕಪಕ್ಕದ ಅಂಗಡಿಗಳಿಗೆ ಹಾನಿ ತಟ್ಟಿಲ್ಲ. ಮಂಗಳೂರಿನಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಬೆಂಕಿ ನಂದಿಸಿದೆ.

Kinnigoli-12051401 Kinnigoli-12051402 Kinnigoli-12051403 Kinnigoli-12051404

 

Comments

comments

Comments are closed.

Read previous post:
Kinnigoli-11051407
ಕಿನ್ನಿಗೋಳಿ ಮಂಜುಶ್ರೀ ಡ್ರೈವಿಂಗ್ ಸ್ಕೂಲ್ ಉದ್ಘಾಟನೆ

ಕಿನ್ನಿಗೋಳಿ : ಯುವಜನರು ಹಾಗೂ ಚಾಲನ ತರಬೇತಿ ಪಡೆಯುವವರಿಗೆ ಪ್ರಾಥಮಿಕ ಹಂತದಲ್ಲೇ ವಾಹನ ರಿಪೇರಿ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಯುವ ಸಬಲೀಕರಣಮತ್ತು...

Close