ವೇದ ಪಾಠ ಶಿಬಿರ ಸಮಾರೋಪ

ಕಿನ್ನಿಗೋಳಿ : ಪುನರೂರು ದೇವಳ ಹಾಗೂ ವಿಪ್ರಸಂಪದ ಪುನರೂರು ಆಶ್ರಯದಲ್ಲಿ ನಡೆಯುವ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ನಡೆಯಿತು. ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್ ಶಿಬಿರದ ಮಕ್ಕಳಿಗೆ ಉಚಿತ ಶಾಲಾ ಪುಸ್ತಕಗಳನ್ನು ವಿತರಿಸಿದರು.
ವಿಪ್ರ ಸಂಪದದ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಪಟೇಲ್ ವಾಸುದೇವ ರಾವ್, ಸುಧಾಕರ ರಾವ್, ರಾಮಮೂರ್ತಿ ಭಟ್, ದೇವಪ್ರಸಾದ್ ಪುನರೂರು, ಪಟೇಲ್ ಗೋಪಿನಾಥ್ ರಾವ್, ಪಟೇಲ್ ವಿಶ್ವನಾಥ ರಾವ್, ಶ್ಯಾಮಸುಂದರ್ ರಾವ್, ಶಿಬಿರದ ಗುರುಗಳಾದ ಸುದರ್ಶನ್, ವಿನಾಯಕ್ , ಜನಕ್‌ರಾಜ್ , ಸುಧಾಕರ ಭಟ್, ಭಾರತಿ ರಾವ್ ಉಪಸ್ಥಿತರಿದ್ದರು.

KInnigoli-14051401

Comments

comments

Comments are closed.

Read previous post:
Kinnigoli-12051414
ಸದೃಡವಾಗಿ ಬೆಳೆದು ನಿಂತ ಭಾಷೆ ತುಳು

ಕಿನ್ನಿಗೋಳಿ : ಜಾಗತೀಕರಣ ಹಾಗೂ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ಪ್ರಭಾವದಿಂದ ಜಗತ್ತಿನ ಹಲವಾರು ತಾಯ್ನುಡಿಗಳು ನಾಮಾವಶೇಷವಾಗುತ್ತಿವೆ. ತುಳು ಬಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಾಗಿದೆ. ಎಂದು ತುಳು...

Close