ಪುನರೂರು ದೇವಳ ರಾಶಿ ಪೂಜಾ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಶುಕ್ರವಾರ ರಾಶಿ ಪೂಜಾ ಮಹೋತ್ಸವ ನಡೆಯಿತು. ರಾಶಿಕಲಶಾಧಿವಾಸ, ಭಾರತೀ ಪೂಜೆ , ಸಂಕಲ್ಪ , ಹರಿನಾಮ ಸಂಕೀರ್ತನೆ, ಶ್ರೀ ದೇವರ ಸನ್ನಿಧಿಯಲ್ಲಿ ಪದ್ಮೋದರ ಮಂಡಲ ರಚಿಸಿ ಹನ್ನೆರಡು ರಾಶಿಯ ಸ್ವರೂಪ ಆವಾಹಿಸಿ ಫೋಡಶೋಪಚಾರ ಪೂಜೆ, ವಿಶೇಷ ಉತ್ಸವ ಬಲಿ, ಮೇಷಾದಿ ರಾಶಿಗಳಲ್ಲಿ ವಸಂತ ಪೂಜೆ, ಅಷ್ಟಾವದಾನ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.
ದೇವಳದ ಧರ್ಮದರ್ಶಿ ಪಠೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಪಠೇಲ್ ವಾಸುದೇವ ರಾವ್, ರಾಶಿಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ರಾವ್, ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು, ರವಿ ಶೆಟ್ಟಿ ಪುನರೂರು ಗುತ್ತು, ಪಟೇಲ್ ರಾಮಮೂರ್ತಿರಾವ್, ಪಟೇಲ್ ರಾಘವೇಂದ್ರ ರಾವ್, ಪಟೇಲ್ ಜಗದೀಶ ರಾವ್, ಪುರಂದರ ಡಿ. ಶೆಟ್ಟಿಗಾರ್, ಪಟೇಲ್ ವಿಶ್ವನಾಥ ರಾವ್, ಪಟೇಲ್ ಗೋಪಿನಾಥ ರಾವ್, ರಮೇಶ್ ರಾವ್ ಪುನರೂರು, ಶ್ಯಾಮ ಸುಂದರ್ ರಾವ್, ಪೂವಪ್ಪ ಕಾರ್ನಾಡ್, ಧನಂಜಯ ಪಿ. ಶೆಟ್ಟಿಗಾರ್, ದೇವದಾಸ ಶೆಟ್ಟಿಗಾರ್, ವಾಸುದೇವ ರಾವ್ ಚಂಪಕವನ ರಘುರಾಮ್ ಪುನರೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-16051409 Kinnigoli-16051410 Kinnigoli-16051411 Kinnigoli-16051412 Kinnigoli-16051413 Kinnigoli-16051414

Comments

comments

Comments are closed.

Read previous post:
Kinnigoli-16051402
ಪುನರೂರು ಶ್ರೀ ವಿಶ್ವನಾಥ ದೇವಳ ಹೊರೆ ಕಾಣಿಕೆ

ಕಿನ್ನಿಗೋಳಿ :  ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮೇ.16 ಮತ್ತು 17 ರಂದು ನಡೆಯಲಿರುವ ರಾಶಿ ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಬೃಹತ್ ಹೊರೆ ಕಾಣಿಕೆಯ ಮೆರವಣಿಗೆಗೆ ಕಟೀಲು...

Close