ಪುನರೂರು ಶ್ರೀ ವಿಶ್ವನಾಥ ದೇವಳ ಹೊರೆ ಕಾಣಿಕೆ

ಕಿನ್ನಿಗೋಳಿ :  ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮೇ.16 ಮತ್ತು 17 ರಂದು ನಡೆಯಲಿರುವ ರಾಶಿ ಪೂಜಾ ಮಹೋತ್ಸವದ ಅಂಗವಾಗಿ ಗುರುವಾರ ನಡೆದ ಬೃಹತ್ ಹೊರೆ ಕಾಣಿಕೆಯ ಮೆರವಣಿಗೆಗೆ ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಚಾಲನೆ ನೀಡಿದರು.

ಶ್ರೀ ವಿಶ್ವನಾಥ ದೇವರಿಗೆ ಕಲಶಾಧಿವಾಸ,ಅಧಿವಾಸಹೋಮ, ರುದ್ರಯಾಗ,ಕಲಶಾಭಿಷೇಕ ಮತ್ತು ಪ್ರಸನ್ನ ಪೂಜೆ ನಡೆಯಿತು.

ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ದೇವಳದ ಧರ್ಮದರ್ಶಿ ಪಠೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ರಾಶಿಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ರಾವ್ , ಕೆ. ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು, ವಿಶ್ವನಾಥ ರಾವ್ ಪುನರೂರು, ವಿಠಲ ಶಾಸ್ತ್ರಿ, ಗೋಪಿನಾಥ ರಾವ್, ರಾಘವೇಂದ್ರ ರಾವ್, ರವಿ ಶೆಟ್ಟಿ ಪುನರೂರು ಗುತ್ತು, ರಮೇಶ ಶೆಟ್ಟಿ ಪುನರೂರು ಗುತ್ತು, ಪೂವಪ್ಪ ಕಾರ್ನಾಡು, ಪುರಂದರ ಶೆಟ್ಟಿಗಾರ್ ಧನಂಜಯ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16051402 Kinnigoli-16051403 Kinnigoli-16051404 Kinnigoli-16051405 Kinnigoli-16051406 Kinnigoli-16051407 Kinnigoli-16051408

Comments

comments

Comments are closed.

Read previous post:
Kinnigoli-16051401
ಶ್ರೀ ಚಂದ್ರಶೇಖರ ಸ್ವಾಮೀಜಿ : ಬೃಹತ್ ಹೊರೆ ಕಾಣಿಕೆ

ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮೇ.16 ಮತ್ತು 17ರಂದು ಭಾರೀ ಶ್ರದ್ಧಾ ಭಕ್ತಿಯಿಂದ ನಡೆಯಲಿರುವ ರಾಶಿ ಪೂಜಾ ಮಹೋತ್ಸವಕ್ಕೆ ಮೂಲ್ಕಿಯ ಗೇರುಕಟ್ಟೆಯಲ್ಲಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯ ಆಶ್ರಮದಿಂದ...

Close