ನಳಿನ್ : ತೋಕೂರು ದೇವಳ ಭೇಟಿ

ಕಿನ್ನಿಗೋಳಿ : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಮುಖಂಡರಾದ ಕೆ. ಭುವನಾಭಿರಾಮ ಉಡುಪ, ಜಗದೀಶ್ ಅಧಿಕಾರಿ, ಕಸ್ತೂರಿ ಪಂಜ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಆದರ್ಶ ಶೆಟ್ಟಿ ಎಕ್ಕಾರು, ತಾ. ಪಂ. ಸದಸ್ಯರಾದ ಬೇಬಿ ಸುಂದರ ಕೋಟ್ಯಾನ್, ವನಿತಾ ಅಮೀನ್, ಮಾಜಿ ತಾ. ಪಂ. ಸದಸ್ಯ ರಂಗನಾಥ ಶೆಟ್ಟಿ, ವಿನೋದ್ ಬೊಳ್ಳೂರು, ಮುಲ್ಕಿ ಮೂಡಬಿದ್ರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ಪಡುಪಣಂಬೂರು ಗ್ರಾ. ಪಂ. ಅಧ್ಯಕ್ಷೆ ಕೊಲ್ಲು , ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್, ಮೆನ್ನಬೆಟ್ಟು ಗ್ರಾ. ಪಂ. ಉಪಾಧ್ಯಕ್ಷೆ ಸರೋಜಿನಿ, ಸತೀಶ್ ಅಂಚನ್ ಮೂಲ್ಕಿ, ನಾರಾಯಣ ಪೂಜಾರಿ, ಮೋಹನ್ ಕೋಟ್ಯಾನ್, ಉದಯ ಅಮೀನ್, ಹರಿದಾಸ್ ಭಟ್, ಹಾಗೂ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-25051402

Comments

comments

Comments are closed.

Read previous post:
Kinnigoli-25051401
ರಾಜ್ಯದ ಗ್ರಾಮೀಣ ರಸ್ತೆಗಳು ಮೇಲ್ದರ್ಜೆಗೆ

ಕಿನ್ನಿಗೋಳಿ : ರಾಜ್ಯದಲ್ಲಿ ಒಂದು ಸಾವಿರ ಕೋಟಿ ಅನುದಾನದಡಿಯಲ್ಲಿ 2000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಡಾಮರೀಕರಣ ಮಾಡಿ ಉನ್ನತ ದರ್ಜೆಗೇರಿಸುವ ಯೋಜನೆಯಿದೆ. ದ. ಕ. ಜಿಲ್ಲೆಯಲ್ಲಿ ಕೇಂದ್ರ ರಸ್ತೆ ಅನುದಾನದ...

Close