ಪಕ್ಷಿಕೆರೆ ಅಪಘಾತ

ಕಿನ್ನಿಗೋಳಿ : ಭಾನುವಾರ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪೇಟೆಯ ಬಳಿ ಟೆಂಪೊ ವಾಹನವೊಂದು ತಾಂತ್ರಿಕ ತೊಂದರೆಯಿಂದಾಗಿ ರಸ್ತೆ ಬದಿಗೆ ಮಗುಚಿ ಬಿದ್ದ ಘಟನೆ ಸಂಭಾವಿಸಿದೆ. ಚಾಲಕ ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Kinnigoli-25051409

Comments

comments

Comments are closed.

Read previous post:
Kinnigoli-25051407
ಉಳೆಪಾಡಿ ಮಹಮ್ಮಾಯಿ ದೇವಳ ಪ್ರತಿಷ್ಠಾ ವರ್ಧಂತಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹ್ಮಮ್ಮಾಯಿ ದೇವಳದಲ್ಲಿ ಭಾನುವಾರ ದೇವಳದ ಪ್ರತಿಷ್ಠಾ ವರ್ಧಂತಿ, ಚಂಡಿಕ ಯಾಗ, ಹಾಗೂ ಉಚಿತ ಸಾಮೂಹಿಕ ವಿವಾಹ ನಡೆಯಿತು. ಸಾಮೂಹಿಕ...

Close