ಏಳಿಂಜೆಯಲ್ಲಿ ಅಪಘಾತ

ಏಳಿಂಜೆ: ಸೋಮವಾರ ಸಂಜೆ ಕಿನ್ನಿಗೋಳಿ ಸಮೀಪದ ಏಳಿಂಜೆ ಇಳಿಜಾರು ತಿರುವು ಬಳಿ ಟಾಟಾ ಏಸ್ ಲಾರಿಯೊದಕ್ಕೆ ಸೈಡ್ ಕೊಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸಂಭವಿಸಿದೆ. ಚಾಲಕ ಹಾಗೂ ವಾಹನಲ್ಲಿದ್ದ ಇತರ ನಾಲ್ಕು ಮಂದಿ ಕಾರ್ಮಿಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪವಾಡ ಸದೃಶವಾಗಿ ಅಪಘಾತದಿಂದ ಪಾರಾಗಿದ್ದಾರೆ.

Kinnigoli-26051407 Kinnigoli-26051408

Comments

comments

Comments are closed.

Read previous post:
Kateel-26051406
ಪಂಜ-ಕೊಯಿಕುಡೆ ಪ್ರತಿಭಾ ಪುರಸ್ಕಾರ ಮತ್ತು ಪುಸ್ತಕ ವಿತರಣೆ

ಕಿನ್ನಿಗೋಳಿ: ಪಂಜ-ಕೊಯಿಕುಡೆ ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮ ಭಾನುವಾರ ಸಂಘದ ವಠಾರದಲ್ಲಿ ನಡೆಯಿತು. ಈ ಸಂದರ್ಭ ಪ್ರತಿಬಾವಂತ...

Close