ಉಚಿತ ಪುಸ್ತಕ ವಿತರಣಾ ಸಮಾರಂಭ

ಹಳೆಯಂಗಡಿ:  ಗೋಳಿದಡಿ ದಿ| ರಾಮ ಪೂಜಾರಿ ಮತ್ತು ರಾಧಾ ರಾಮ ಪೂಜಾರಿ ಸ್ಮರಣಾರ್ಥ 16ನೇ ವರ್ಷದ ಉಚಿತ ಪುಸ್ತಕ ವಿತರಣಾ ಸಮಾರಂಭವು ಸಂಘದ ಅಧ್ಯಕ್ಷ ಗಣೇಶ್ ಜಿ. ಬಂಗೇರರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ  ನಾರಾಯಣ ಗುರು ಪದವಿ ಪೂರ್ವ ಕಾಲೇಜು ಕಾಟಿಪಳ್ಳ ಇದರ ಪ್ರಾಂಶುಪಾಲ ಉಮೇಶ್ ಕರ್ಕೇರ,  ಕಾರ್ಯಕ್ರಮದ ಪ್ರಾಯೋಜಕ ಉದ್ಯಮಿ ಮೋಹನ್ ಕೋಟ್ಯಾನ್ ಇವರು ಸುಮಾರು 30,000 ಮೌಲ್ಯದ ಪುಸ್ತಕಗಳನ್ನು 105 ಬಡ ವಿದ್ಯಾರ್ಥಿಗಳಿಗೆ ವಿತರಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಮೋಹನ್ ಎಸ್. ಸುವರ್ಣ, ಕಾರ್ಯದರ್ಶಿ ಹಿಮಕರ್ ಟಿ. ಸುವರ್ಣ, ಭಾಸ್ಕರ್ ಸಾಲ್ಯಾನ್ , ರಶ್ಮಿ , ಬ್ರಿಜೇಶ್ ಕುಮಾರ್ ,  ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Kateel-26051405

Comments

comments

Comments are closed.

Read previous post:
Kateel-26051404
ಕಟೀಲು ಪತ್ತನಾಜೆ ಆಟ

ಕಟೀಲು: ಶ್ರೀ ದುರ್ಗಾಪರಮೇಶ್ವರೀ 6 ಯಕ್ಷಗಾನ ಮೇಳಗಳ ತಿರುಗಾಟವು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬಾನುವಾರ ಪತ್ತನಾಜೆಯ ಆಟವು ನಡೆಯಿತು, ವರ್ಷದ ನವಂಬರ್ ನಿಂದ ಮೇ ವರೆಗೆ...

Close