ಪಕ್ಷಿಕೆರೆ ಬಿಜೆಪಿ ಸಂಭ್ರಮ

ಕಿನ್ನಿಗೋಳಿ : ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭದ ಪ್ರಯುಕ್ತ ಪಕ್ಷಿಕೆರೆ ಪೇಟೆಯಲ್ಲಿ ಕೆಮ್ರಾಲ್ ಗ್ರಾಮದ ಬಿ.ಜೆ.ಪಿ ಕಾರ್ಯಕರ್ತರು ಉಚಿತ ಚಹಾ ನೀಡಿ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Kinnigoli-26051412

 

Comments

comments

Comments are closed.

Read previous post:
Kinnigoli-26051411
ಕಿನ್ನಿಗೋಳಿ ಬಿಜೆಪಿ ಸಂಭ್ರಮ

ಕಿನ್ನಿಗೋಳಿ : ಸೋಮವಾರ ಸಂಜೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಂತ್ರಿಗಳ ಪ್ರಮಾಣ ವಚನ ಸಮಾರಂಭವನ್ನು ಕಿನ್ನಿಗೋಳಿ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಊರ ನಾಗರಿಕರು ಟಿವಿ...

Close