ಗುತ್ತಕಾಡು ಶಾಲಾ ಪ್ರಾರಂಭೋತ್ಸವ

ಕಿನ್ನಿಗೋಳಿ : ಗುತ್ತಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಶನಿವಾರ ನಡೆಯಿತು. ತಾಳಿಪಾಡಿ ಗುತ್ತು ಧನಪಾಲ್ ಶೆಟ್ಟಿ ಹಾಗೂ ನಿವೃತ ಶಿಕ್ಷಕಿ ಉಷಾರಾಮದಾಸ್ ಕೊಡಮಾಡಿದ ಉಚಿತ ಪುಸ್ತಕಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಯಿತು. ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ , ಗ್ರಾ. ಪಂ. ಸದಸ್ಯರಾದ ಟಿ. ಎಚ್. ಮಯ್ಯದ್ದಿ , ಶಾಂತಾ, ಧರ್ಮದರ್ಶಿ ವಿವೇಕಾನಂದ, ದಿನೇಶ್ ಶೆಟ್ಟಿ ತಾಳಿಪಾಡಿ ಗುತ್ತು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಸಲಹೆಗಾರ ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕ ಹರಿರಾವ್ ತನುಜ ಕೆ., ಅನುರಾಧ ಸಿ.ಎನ್. ಮತ್ತಿತರರು ಉಪಸ್ಥಿತರಿದ್ದರು.

Kinnigoli-31051401 Kinnigoli-31051402

Comments

comments

Comments are closed.

Read previous post:
KInnigoli-30051408
ಬೇಸ್ತು ಬಿದ್ದ ಜನ

ಮುಲ್ಕಿ: ಮುಲ್ಕಿಯ ಸ್ಮಶಾನವೊಂದರಲ್ಲಿ 3 ದಿನಗಳಿಂದ ಶವವೊಂದು ಕೊಳೆತು ನಾರುತ್ತಿದೆ ಎಂಬ ಮಾಹಿತಿ ಮುಲ್ಕಿ ಪೊಲಿಸ್ ಠಾಣೆಗೆ ಬಂದಿದ್ದು ಎನೆಂದು ತಿಳಿದುಕೊಳುವಷ್ಟರಲ್ಲಿ ಪೋಲೀಸರೇ ಬೆಸ್ತು ಬಿದ್ದ ಘಟನೆ ಗುರುವಾರ...

Close