ಜೂನ್ 15 ರಂದು ಕಟೀಲಿನಲ್ಲಿ ಸಾಮೂಹಿಕ ಬ್ರಹ್ಮೊಪದೇಶ

ಕಿನ್ನಿಗೋಳಿ: ಕಟೀಲು ದಿ|ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು ಇದರ ಆಶ್ರಯದಲ್ಲಿಸಾಮೂಹಿಕ ಬ್ರಹ್ಮೋಪದೇಶ ಜೂ. 15 ರಂದು ಕಟೀಲು ದಿ| ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಲಿದೆ. ಭಾಗವಹಿಸುವ ವಟುಗಳು ಜನನ ಪ್ರಮಾಣ ಪತ್ರ ಅಥಾವ ಶಾಲಾ ದೃಢೀಕರಣ ಪತ್ರ ( ಸರ್ಟಿಫಿಕೇಟ್) ಜೊತೆಗೆ ಜೂ. 10 ರೊಳಗೆ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ( ಶ್ರೀ ಕ್ಷೇತ್ರ ಕಟೀಲು ದೇವಸ್ಥಾನ )- 9448529995, ಕೆ. ಭುವನಾಭಿರಾಮ ಉಡುಪ, ಯುಗಪುರುಷ ಕಿನ್ನಿಗೋಳಿ, ಸತೀಶ್ ರಾವ್ ಸ್ವಾತಿ ಸ್ವೀಟ್ಸ್ ಕಿನ್ನಿಗೋಳಿ ಇವರನ್ನು ಸಂಪರ್ಕಿಸಹುದು ಎಂದು ದಿ| ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್‌ನ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli 04061401
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಗಾರ

ಕಿನ್ನಿಗೋಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕಿನ್ನಿಗೋಳಿ ವಲಯ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ...

Close