ಲಾರಿ ಹಾಗೂ ರೆಡಿ ಮಿಕ್ಸರ್ ಲಾರಿ ಮುಖಾ ಮುಖಿ ಡಿಕ್ಕಿ

ಕಿನ್ನಿಗೋಳಿ: ಕಿನ್ನಿಗೋಳಿ, ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ಸಮೀಪ ತಿರುವು ರಸ್ತೆ ಬಳಿ ಲಾರಿ ಮತ್ತು ರೆಡಿಮಿಕ್ಸ್ ವಾಹನವು ಮುಖಾಮುಕಿ ಡಿಕ್ಕಿಯಾದ ಘಟನೆ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ರೆಡಿಮಿಕ್ಸ್ ವಾಹನ ನುಜ್ಜು ಗುಜ್ಜಾಗಿದ್ದು ಎರಡೂ ವಾಹನ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.

Kinnigoli 07061404

Comments

comments

Comments are closed.

Read previous post:
Kinnigoli 04061402
ರೋಟರಿ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸೇವಾ ಸೌಹಾರ್ದದ ಮನೋಭಾವ ಬೆಳೆಸಿ sಸಭ್ಯ ಸಮಾಜದ ನಿರ್ಮಾಣ ಮಾಡಲು ರೋಟರಿ ಮಿತ್ರರು ಸಹಕರಿಸಬೇಕು ಎಂದು ರೋಟರಿ...

Close