ಅಂಗರಗುಡ್ಡೆ ಬಸ್ ನಿಲ್ದಾಣ ಬಳಿ ಶ್ರಮದಾನ

ಕಿನ್ನಿಗೋಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಗತ್ ಸಿಂಗ್ ಶಾಖೆ ಕೆಂಚನಕೆರೆ ಇದರ ಆಶ್ರಯದಲ್ಲಿ ಅಂಗರಗುಡ್ಡೆ ಬಸ್ ನಿಲ್ದಾಣ ಬಳಿ ಶ್ರಮದಾನ ಮೂಲಕ ಸ್ವಚ್ಚಗೊಳಿಸಲಾಯಿತು. ತಾಲೂಕು ಭೌದ್ದಿಕ್ ಪ್ರಮುಖ್ ಡಾ| ಸೋಂದಾಭಾಸ್ಕರ್ ಭಟ್, ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಕಿರಣ್ ಕುಮಾರ್, ಯೋಗೀಶ್ ಆಚಾರ್ಯ, ಸತೀಶ್ , ಶಶಿಕುಮಾರ್, ಸಂದೇಶ್ ಹಾಗೂ ಸ್ವಂಯಸೇವಕರು ಉಪಸ್ಥಿತರಿದ್ದರು.

Kinnigoli 07061413

Comments

comments

Comments are closed.

Read previous post:
Kinnigoli 07061409
ಕಿನ್ನಿಗೋಳಿ ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ: ಆರೋಗ್ಯದ ಬಗ್ಗೆ ಕಳಕಳಿ ಹಾಗೂ ಮನವರಿಕೆ ಸುಧೃಡ ಸಮಾಜದ ನಿರ್ಮಾಣ ಎಂದು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಲವ ಶೆಟ್ಟಿ ಹೇಳಿದರು. ಕಿನ್ನಿಗೋಳಿ...

Close