ಕಿನ್ನಿಗೋಳಿ ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ: ಆರೋಗ್ಯದ ಬಗ್ಗೆ ಕಳಕಳಿ ಹಾಗೂ ಮನವರಿಕೆ ಸುಧೃಡ ಸಮಾಜದ ನಿರ್ಮಾಣ ಎಂದು ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಲವ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ವಿಕಾಸ ಬ್ಯಾಂಕ್ (ನರ್ಬಾಡ್) ಹಾಗೂ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬ್ಯಾಂಕಿನ ಸಹಕಾರಿ ಸೌಧ ಸಭಾಂಗಣದಲ್ಲಿ ನಡೆದ ಉಚಿತ ವೈದಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನರ್ಬಾಡ್ ಸಹಾಯಕ ಪ್ರಬಂಧಕ ಪ್ರಸಾದ್ ರಾವ್, ಡಿ.ಸಿ.ಸಿ. ಬ್ಯಾಂಕ್ ಅಧಿಕಾರಿ ಪದ್ಮನಾಭ, ಡಾ| ಪ್ರಸನ್ನ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಶಾಖಾ ಪ್ರಬಂದಕ ಶೇಖರ್ ಮಾಡ, ಬ್ಯಾಂಕಿನ ನಿರ್ದೇಶಕರಾದ ಮಾರ್ಗರೆಟ್ ವಾಸ್, ಪುರಂದರ ಶೆಟ್ಟಿ, ರಘುರಾಮ ಅಡ್ಯಂತಾಯ, ಪ್ರಭಾಕರ ಶೆಟ್ಟಿ, ಶೀನ ಮುಗೇರ, ಜೋಸೆಫ್ ಕ್ವಾಡ್ರಸ್ ಉಪಸ್ಥಿತರಿದ್ದರು.

Kinnigoli 07061409 Kinnigoli 07061410 Kinnigoli 07061411 Kinnigoli 07061412

 

Comments

comments

Comments are closed.

Read previous post:
Kinnigoli 07061408
ನಿಯಮಿತ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಶಿಸ್ತು ಸಂಸ್ಕಾರದ ನಿಯಮಿತ ಶಿಕ್ಷಣ ಹಾಗೂ ಆರೋಗ್ಯಭರಿತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್...

Close