ಜೂ. 8 ಭಾನುವಾರ ಮೂಳೆ ಸಾಂದ್ರತಾ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಜೂನ್. 8 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರ ತನಕ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತಾ ತಪಾಸಣೆ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli 07061413
ಅಂಗರಗುಡ್ಡೆ ಬಸ್ ನಿಲ್ದಾಣ ಬಳಿ ಶ್ರಮದಾನ

ಕಿನ್ನಿಗೋಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಗತ್ ಸಿಂಗ್ ಶಾಖೆ ಕೆಂಚನಕೆರೆ ಇದರ ಆಶ್ರಯದಲ್ಲಿ ಅಂಗರಗುಡ್ಡೆ ಬಸ್ ನಿಲ್ದಾಣ ಬಳಿ ಶ್ರಮದಾನ ಮೂಲಕ ಸ್ವಚ್ಚಗೊಳಿಸಲಾಯಿತು. ತಾಲೂಕು ಭೌದ್ದಿಕ್ ಪ್ರಮುಖ್...

Close