ಕರ್ನಿರೆ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ :  ಕರ್ನಿರೆ ವಿಶ್ವನಾಥ ಶೆಟ್ಟಿಯವರಿಂದ ಕಳೆದ ೧೭ ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ಕೊಡಲ್ಪಟ್ಟ ಪುಸ್ತಕಗಳನ್ನು ಅವರ ಮಾತೃಶ್ರೀಯವರಾದ ಗಿರಿಜ ಶೆಡ್ತಿಯವರ ಉಪಸ್ಥಿತಿಯಲ್ಲಿ ಕರ್ನಿರೆ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ಇತ್ತೀಚಿಗೆ ವಿತರಿಸಲಾಯಿತು. ಬಳ್ಕುಂಜೆ ಗ್ರಾ. ಪಂ. ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಗ್ರಾ. ಪಂ. ಸದಸ್ಯರಾದ ಗೋಪಿ, ಹರಿಶ್ಚಂದ್ರ ಶೆಟ್ಟಿ , ಭುಜಂಗ ಶೆಟ್ಟಿ, ರವೀಂದ್ರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ, ಸಹ ಶಿಕ್ಷಕಿಯಾರಾದ ಜೆಸಿಂತಾ, ಧರ್ಮಾವತಿ ಮತ್ತಿತರು ಉಪಸ್ಥಿತರಿದ್ದರು.

Kinnigoli-12061401

Comments

comments

Comments are closed.

Read previous post:
Kinnigoli-11061405
ಅಂಗರಗುಡ್ಡೆ ರಸ್ತೆ ಚರಂಡಿ ನಾದುರಸ್ಥಿ

ಕಿನ್ನಿಗೋಳಿ : ಎಲ್ಲಾ ಕಡೆಗಳಲ್ಲಿಯೂ ರಸ್ತೆಯ ಬದಿಯಲ್ಲಿ ಚರಂಡಿಗಳಿದ್ದರೆ ಮುಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಅಂಗರಗುಡ್ಡೆ ಎಂಬಲ್ಲಿ ರಸ್ತೆ ಮಧ್ಯದಲ್ಲಿ ಅಲ್ಲಲ್ಲಿ ಚರಂಡಿ ಇದೆ. ಅಂಗರಗುಡ್ಡೆ ಗ್ರಾಮಸ್ಥರು...

Close