ಎಸ್.ಎಸ್.ಎಫ್. – ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ವಿತರಿಸಲಾಯಿತು. ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಅಧ್ಯಕ್ಷ ಸಿದ್ಧಿಕ್ ಪುನರೂರು, ಗುತ್ತಕಾಡು ಜುಮ್ಮಾ ಮಸೀದಿಯ ಖತೀಬರಾದ ಪಿ.ಜೆ ಅಹ್ಮದ್ ಮದನಿ, ಅಶ್ರಫ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12061403

Comments

comments

Comments are closed.

Read previous post:
Kinnigoli-12061402
ರಾಜರತ್ನಪುರ ಉಚಿತ ಪುಸ್ತಕ ವಿತರಣೆ

 ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಉಲ್ಲಂಜೆ ಸರಕಾರಿ ಶಾಲಾ ಮಕ್ಕಳಿಗೆ ಸುಮಾರು 30 ಸಾವಿರ ಮೌಲ್ಯದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು....

Close