ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ನಡುಗೋಡು ಸರಕಾರಿ ಫ್ರೌಢ ಶಾಲೆಯ ಎಸ್. ಎಸ್.ಎಲ್. ಸಿ. ಯಲ್ಲಿ ನೂರು ಶೇಕಡ ಪಲಿತಾಂಶ ಪಡೆದಿದ್ದು ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶನಿವಾರ ಶಾಲಾಭಿವೃದ್ದೀಯ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಮುಖ್ಯ ಶಿಕ್ಷಕ ರಾಜಾ ನಾಯಕ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ್ ಕೋಟ್ಯಾನ್, ಜಯಶಂಕರ್ ರೈ, ಜಗದೀಶ್ ಆಚಾರ್ಯ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ತಿಲಕ್ ರಾಜ್ ಶೆಟ್ಟಿ, ಗೋವಿಂದ ಪೂಜಾರಿ, ಸುದಾಕರ್ ಶೆಟ್ಟಿ, ರಾಮಚಂದ್ರ ಬಲ್ಲಾಳ್, ಚಿತ್ರ. ಕೆ, ಹರೀಶ್ಚಂದ್ರ ಆಚಾರ್ಯ, ವಿಶ್ವನಾಥ್ ಶೆಟ್ಟಿ, ನಡುಗೋಡು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸೌಭದ್ರ, ಬಾಲಕೃಷ್ಣ, ಮಂಗಳ ನಾಯಕ್, ಸೀತಾ ಚಂದ್ರಿಕ, ವಿದ್ಯಾ, ಮೇರಿ ವಿಜಯ ಗೊವಿಯಸ್, ನಂದಿನಿ ಮತ್ತಿತರರು ಉಪಸ್ಥಿತರಿದರು.

Kinnigoli-15061401

Comments

comments

Comments are closed.

Read previous post:
Kinnigoli-15061402
ಸಂಸ್ಕಾರಭರಿತ ಶಿಕ್ಷಣ ಮುಖ್ಯ

ಕಿನ್ನಿಗೋಳಿ : ಸಂಸ್ಕಾರಭರಿತ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸನ್ನಡತೆಯ ಭವಿಷ್ಯಯುಳ್ಳ ಸತ್ಪ್ರಜೆಗಳನ್ನು ರೂಪಿಸಬಹುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಎಂದು ಹೇಳಿದರು...

Close