ಪಂಜ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಪ್ರಕಾಶ್ ಶೆಟ್ಟಿ ನಲ್ಯಗುತ್ತು ಮುಂಬೈ ಸೀತಾರಾಮ ಎಲ್. ಶೆಟ್ಟಿ ಮುಂಬೈ ಸುಧಾಕರ್ ಎಸ್. ಪೂಂಜ ಹಾಗೂ ದೇಜಪ್ಪ ಅಮೀನ್ ಅವರ ಕೊಡುಗೆಯಾಗಿ ಬ್ಯಾಗ್, ಪುಸ್ತಕ, ಕೊಡೆಗಳನ್ನು ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಯಿತು.ಈ ಸಂದರ್ಭ ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಯೋಗೀಶ್ ನಾಯ್ಕ, ನಿಯೋಜಿತ ಅಧ್ಯಕ್ಷ ಗಂಗಾಧರ, ಕಾರ್ಯದರ್ಶಿ ನವೀನ್ ಇಡ್ಯಾ, ದೇವೇಂದ್ರ ಶೆಟ್ಟಿ, ಜಯಕುಮಾರ್, ಸುಭೋದ್ ಕುಮಾರ್, ಸತೀಶ್ ಶೆಟ್ಟಿ ಬೈಲಗುತ್ತು, ಸುರೇಶ್ ಎಮ್. ಪೂಜಾರಿ, ನವೀನ್ ಶೆಟ್ಟಿ ನಲ್ಯಗುತ್ತು ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಸಹ ಶಿಕ್ಷಕಿ ಲಿಲ್ಲಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-18061403

 

Comments

comments

Comments are closed.

Read previous post:
Kinnigoli-18061402
ವಿಶಿಷ್ಟ ಕಬೆತ್ತಿ ದನ

ಬಜಪೆ: ತುಳು ಜಾನಪದ ಸಂಸ್ಕೃತಿಯ ಕೃಷಿ ಪರಂಪರೆಯ ಈಗಲೂ ಕಾಯ್ದುಕೊಂಡಿರುವ ಬಜಪೆ ಸಮೀಪದ ಪಡುಪೆರಾರ ಗ್ರಾಮದ ಕಬೆತ್ತಿಗುತ್ತುವಿನ ಮೋಹನ ಅಮೀನ್ ಅವರ ದನ ಲಕ್ಷ್ಮೀಯ ವಿಶಿಷ್ಟ ಕತೆ....

Close