ಉಚಿತ ಶಾಲಾ ಪರಿಕರಗಳ ವಿತರಣೆ

ಕಿನ್ನಿಗೋಳಿ : ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ಅವರು ಬುಧವಾರ ಕಿನ್ನಿಗೋಳಿಯ ಪದ್ಮನೂರು ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇಯ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೊಡೆ ಸಹಿತ ಶಾಲಾ ಪರಿಕರಗಳನ್ನು ಉಚಿತವಾಗಿ ವಿತರಿಸಿದರು. ಈ ಸಂದರ್ಭ ಅನಿತಾ ಆಚಾರ್ಯ, ಅನ್ಯ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷ ಶೇಖರ ಪೂಜಾರಿ, ಮುಖ್ಯ ಶಿಕ್ಷಕಿ ಗಿರಿಜಾ, ಸಹ ಶಿಕ್ಷಕಿಯರಾದ ಐರಿನ್ ಫೆರ್ನಾಂಡಿಸ್, ವಾಸಂತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-19061401

Comments

comments

Comments are closed.

Read previous post:
Kinnigoli-18061405
ನಂದಿನಿ ನದಿ ಮರಳು ಕೃತಕ ನೆರೆಯ ನೆರಳು

ಕಿನ್ನಿಗೋಳಿ : ಸರಕಾರ ಕೆರೆ ನದಿಗಳ ನಿರ್ವಹಣೆ, ಅಭಿವೃದ್ಧಿ ಹೆಸರಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತದೆ. ಆದರೆ ಬಹುತೇಕ ನದಿ ಕೆರೆಗಳ ಕಾಲುವೆ, ಗೇಟು, ಮಣ್ಣಿನ ಏರಿ ನಿರ್ವಹಣೆಯಿಲ್ಲದೆ...

Close