ಜೂ. 22 ಕಿನ್ನಿಗೋಳಿ ರೋಟರ‍್ಯಾಕ್ಟ್ ರಜತ ಸಂಭ್ರಮ

ಕಿನ್ನಿಗೋಳಿ :ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ ರಜತ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಶಾಶ್ವತ ಯೋಜನೆಯ ಉದ್ಘಾಟನೆ ಭಾನುವಾರ ಜೂನ್ 22 ರಂದು ಯುಗಪುರುಷದ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು, ಕೆಂಚನಕೆರೆ ಕುಸಾಲ್ ಹಾಗೂ ಉಮೇಶ ಮಿಜಾರು ತಂಡದವರಿಂದ ನಿರಂತರ ಮೂರು ಗಂಟೆಗಳ ಬಲೇ ತೆಲಿಪಾಲೆ ವಿಶೇಷ ಕಾರ್ಯಕ್ರಮವಿದೆ ಎಂದು ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments

comments

Comments are closed.

Read previous post:
Kinnigoli-19061402
100ರ ತರುಣ ನೇಮ ಪೂಜಾರಿ

ಕ್ಯಾಮರದ ಕಣ್ಣಿಗೆ ಸಿಕ್ಕ ಪಕ್ಷಿಕೆರೆ ಪಂಜದ ನಿವಾಸಿ 100ರ ಹರೆಯದ ತರುಣ ನೇಮ ಪೂಜಾರಿ ಯುವಕರನ್ನು ನಾಚಿಸುವಂತಹ ಹೈನುಗಾರಿಕೆ ಹಾಗೂ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.

Close