ಪೊಂಪೈ: ಅಕ್ಷರದಾಸೋಹ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಪೊಂಪೈ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕಟ್ಟಡದ ಉದ್ಘಾಟನೆಯನ್ನು ಇತ್ತೀಚೆಗೆ ದ.ಕ. ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು. ಪೊಂಪೈ ವಿದ್ಯಾಲಯಗಳ ಸಂಚಾಲಕ ಫಾ| ಪೌಲ್ ಪಿಂಟೋ ಆಶೀರ್ವಚನಗೈದರು. ಐಕಳ ಗ್ರಾ. ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಪದ್ಮನೂರು ಕ್ಲಸ್ಟರ್ ಜಗದೀಶ ನಾವಡ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಸಂತಾನ್ ಡಿ’ಸೋಜ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆರಾಲ್ದ್ ಮಿನೇಜಸ್, ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಫಾ| ಜೆರೋಮ್ ಡಿ’ಸೋಜ, ಎಮಿಲಿಯಾನ್ ಸಿಕ್ವೇರ, ಲಿಡಿಯಾ ಬಿ. ಡಿ’ಸೋಜ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Comments are closed.

Read previous post:
Kinnigoli-21061401
ಸೌಹಾರ್ಧಯುತ ಜೀವನದ ಸಂದೇಶ ನೀಡಬೇಕು

ಕಿನ್ನಿಗೋಳಿ : ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚರ್ಚ್ ಧರ್ಮಗುರು ಫಾ| ಡಾ| ರೊನಾಲ್ಡ್...

Close