ಸೌಹಾರ್ಧಯುತ ಜೀವನದ ಸಂದೇಶ ನೀಡಬೇಕು

ಕಿನ್ನಿಗೋಳಿ : ಪ್ರೀತಿ ವಿಶ್ವಾಸದ ಬದುಕು ನಮ್ಮದಾಗಿಸಿ ಸೌಹಾರ್ಧಯುತ ಜೀವನ ಸಾಗಿಸುವಲ್ಲಿ ಯುವಜನರು ಸಮಾಜಕ್ಕೆ ಶಾಂತಿ ಸಂದೇಶ ನೀಡಬೇಕು ಎಂದು ಕಟೀಲು ಚರ್ಚ್ ಧರ್ಮಗುರು ಫಾ| ಡಾ| ರೊನಾಲ್ಡ್ ಕುಟಿನ್ಹೊ ಹೇಳಿದರು.
ಶನಿವಾರ ಕಟೀಲುವಿನಲ್ಲಿ ನಡೆದ “ಸುಸೈಡ್” ಕಿರು ಚಿತ್ರಕ್ಕೆ ಚಾಲನೆ ನೀಡಿ ಆಶೀರ್ವಚನಗೈದರು. ಈ ಸಂದರ್ಭ ಗೋಲ್ಡಿನ್ ಮಿರಾಂದ, ಮೆನ್ನಮೆಟ್ಟು ಪಂಚಾಯಿತಿ ಸದಸ್ಯ ಸುನೀಲ್ ಸಿಕ್ವೇರಾ, ಕೊಂಕಣಿ ಕವಿ ವಿಲ್ಸನ್ ಕಟೀಲ್, ನಿರ್ದೇಶಕ ನಿರ್ಮಾಪಕ ನೆಲ್ಸನ್ ಸಿಕ್ವೇರಾ ಕಟೀಲ್, ಆಶ್ವಿತಾ, ಸುಕೇಶ್ ಕುಮಾರ್, ಡೆಂಜಿಲ್ ಫೆರ್ನಾಂಡಿಸ್, ನವೀನ್ ಶೆಟ್ಟಿ, ಪ್ರವೀಣ್ ಕಲ್ಲೂರಾಯ, ಅಶ್ವಿನ್, ಜಗ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-21061401

Comments

comments

Comments are closed.

Read previous post:
Kinnigoli-20061401
ಶ್ರೀ ರಾಮ ಭಜನಾ ಮಂದಿರಕ್ಕೆ ಒಂದು ಲಕ್ಷ ಕೊಡುಗೆ

ಕಿನ್ನಿಗೋಳಿ : ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಶ್ರೀ ರಾಮ ಭಜನಾ ಮಂದಿರದ ಜೀಣೋದ್ಧಾರ ಕಾರ್ಯಕ್ಕೆ ಒಂದು ಲಕ್ಷ ಕೊಡುಗೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Close