ಧ. ಗ್ರಾ. ಯೋ. ವಿಮಾ ಸೌಲಭ್ಯ ವಿತರಣೆ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ವಿಭಾಗದ ಸದಸ್ಯರಿಗೆ ಜೀವನ್ ಮಧುರ ಪಾಲಿಸಿಯಿಂದ ನೀಡುವ ಮರಣ ಸಾಂತ್ವನ ಧನ ಹಾಗೂ ಸಂಪೂರ್ಣ ಸುರಕ್ಷಾ ಯೋಜನೆಯಿಂದ ನೀಡಲಾಗುವ ಆರೋಗ್ಯವಿಮೆ ಸೌಲಭ್ಯವನ್ನು ಮಂಗಳೂರು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಯೋಜನಾಧಿಕಾರಿ ರಾಘವ ಎಂ. ಫಲಾನುಭವಿಗಳಿಗೆ ವಿತರಿಸಿದರು. ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಕಿನ್ನಿಗೋಳಿ ಧ. ಗ್ರಾ. ಯೋ. ವಲಯ ಮೇಲ್ವಿಚಾರಕ ಸತೀಶ್ ಉಪಸ್ಥಿತರಿದ್ದರು.

Kinnigoli-23061402

Comments

comments

Comments are closed.

Read previous post:
Kinnigoli-23061401
ರೋಟರ‍್ಯಾಕ್ಟ್ ಕ್ಲಬ್ : ರಜತ ಸಂಭ್ರಮ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ನಿರಂತರವಾಗಿ ಜನಪರ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಹಾಗೂ ಶೈಕ್ಷಣಿಕತೆಗೆ ಹೆಚ್ಚಿನ ಒತ್ತುಕೊಟ್ಟು ಸಮಾಜದ ಉನ್ನತಿಗಾಗಿ ಸೇವೆ ಮಾಡಬೇಕು. ಎಂದು ರೋಟರಿ ಜಿಲ್ಲೆ ೩೧೮೦...

Close