ಪುಸ್ತಕ ಲೇಖನ ಸಾಮಗ್ರಿ ವಿತರಣೆ

ಕಿನ್ನಿಗೋಳಿ: ಕಟೀಲು ಬಲ್ಲಣದಲ್ಲಿರುವ ಪ್ರೀತಿಸದನ ಅನಾಥಾಶ್ರಮದ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಲೇಖನ ಸಾಮಗ್ರಿಗಳನ್ನು ಭಾನುವಾರ ಕಿನ್ನಿಗೋಳಿಯ ತಾಳಿಪಾಡಿ ಫ್ರೆಂಡ್ಸ್ ಕ್ರಿಕಟರ‍್ಸ್ ವತಿಯಿಂದ ನೀಡಲಾಯಿತು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಪ್ರೀತಿಸದನದ ವಾರ್ಡನ್ ಭಗಿನಿ ಮಾರ್ಗರೇಟ್, ತಾಳಿಪಾಡಿ ಫ್ರೆಂಡ್ಸ್ ಕ್ರಿಕಟರ‍್ಸ್ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ , ಕಾರ್ಯದರ್ಶಿ ರೂಪೇಶ್ ಕೋಟ್ಯಾನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kinnigoli 29061406

Comments

comments

Comments are closed.

Read previous post:
Kinnigoli 29061405
ಮೆನ್ನಬೆಟ್ಟು : ಉಚಿತ ಬೀಜ ಹಾಗೂ ಸಸಿ ವಿತರಣೆ

ಕಿನ್ನಿಗೋಳಿ: ಜಲಾನಯನ ಇಲಾಖೆ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಶನಿವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಉಚಿತ ಬೀಜ ಹಾಗೂ...

Close