ಕಿನ್ನಿಗೋಳಿ ಗ್ರಾ. ಪಂ. ಸಸಿ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಸಿಗಳನ್ನು ಶನಿವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭಾವಿಗಳಿಗೆ ನೀಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜೋನ್ಸನ್ ಜೆರೋಮ್ ಡಿಸೋಜ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಾಜಿ ಉಪಾಧ್ಯಕ್ಷೆ ಹೇಮಲತಾ, ಮಾಧವ, ಆನಂದ ಗೌಡ, ಪಿ.ಡಿ.ಒ ಅರುಣ್ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

Kinnigoli 29061404

Comments

comments

Comments are closed.

Read previous post:
ಜೂನ್ 30 : ಕೆಮ್ರಾಲ್ ಗ್ರಾಮ ಸಭೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ರಾಲ್, ಅತ್ತೂರು, ಪಂಜ, ಕೊಯಿಕುಡೆ ಗ್ರಾಮಗಳ 2014-15ನೇ ಪ್ರಥಮ ಹಂತದ ಗ್ರಾಮ ಸಭೆ ಜೂ. 30ರಂದು ಬೆಳಿಗ್ಗೆ 10.30ಗಂಟೆಗೆ ಪಕ್ಷಿಕೆರೆಯ ಕೆಮ್ರಾಲ್...

Close