ಕಿನ್ನಿಗೋಳಿ : ಪರಿಹಾರ ನಿಧಿಯಿಂದ ಸಹಾಯ

ಕಿನ್ನಿಗೋಳಿ: ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಶೋಭ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 25000 ರೂ. ಗಳ ಚೆಕ್ ನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಶುಕ್ರವಾರ ನೀಡಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜೋನ್ಸನ್ ಜೆರೋಮ್ ಡಿಸೋಜ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಮಾಜಿ ಉಪಾಧ್ಯಕ್ಷೆ ಹೇಮಲತಾ, ಫಿಲೋಮಿನಾ ಸಿಕ್ವೇರಾ, ಸುಜಾತ, ಮಾಧವ, ಪಿ.ಡಿ.ಒ ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli 27061402

Comments

comments

Comments are closed.

Read previous post:
Kinnigoli 27061401
ಕಿನ್ನಿಗೋಳಿ : ಉಚಿತ ಪುಸ್ತಕ ವಿತರಣೆ

 ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಶೇ ೨೫% ನಿಯಿಂದ ಪ.ಜಾತಿ/ಪ.ಪಂಗಡದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ವಿತರಣೆ ಮಾಡಲಾಯಿತು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ...

Close