ಮೆನ್ನಬೆಟ್ಟು : ಉಚಿತ ಬೀಜ ಹಾಗೂ ಸಸಿ ವಿತರಣೆ

ಕಿನ್ನಿಗೋಳಿ: ಜಲಾನಯನ ಇಲಾಖೆ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿಕರಿಗೆ ಶನಿವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಉಚಿತ ಬೀಜ ಹಾಗೂ ಸಸಿಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್ ಸಾಂಕೇತಿಕವಾಗಿ ವಿತರಿಸಿದರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ರೈತಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಕಾಶ ಬಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli 29061405

Comments

comments

Comments are closed.

Read previous post:
Kinnigoli 29061404
ಕಿನ್ನಿಗೋಳಿ ಗ್ರಾ. ಪಂ. ಸಸಿ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಜಲಾನಯನ ಇಲಾಖೆಯ ವತಿಯಿಂದ ಉಚಿತ ಸಸಿಗಳನ್ನು ಶನಿವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಪಂಚಾಯಿತಿ ವ್ಯಾಪ್ತಿಯ...

Close