ಕಿನ್ನಿಗೋಳಿ ಗ್ರಾಮ ಸ್ನೇಹಿ ಯೋಜನೆ

ಕಿನ್ನಿಗೋಳಿ : ದ.ಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ವಿನೂತನ ಯೋಜನೆಯಾದ ಗ್ರಾಮ ಜನಸ್ನೇಹಿ ಯೋಜನೆಯ ಕಾರ್ಯಕ್ರಮವನ್ನು ಕಿನ್ನಿಗೋಳಿ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಮಂಗಳವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಉದ್ಘಾಟಿಸಿದರು. ನೋಡಲ್ ಅಧಿಕಾರಿ ಕೆ. ಎಂ. ಭಾವಿ ಕಟ್ಟೆ, ಪಂಚಾಯಿತಿ ಪಿಡಿಒಗಳಾದ ನಾಗರತ್ನ, ಜಲಜ, ಶೋಭಾ, ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-03071401

Comments

comments

Comments are closed.

Read previous post:
Kinnigoli-02071402
ಪಂಚಾಯಿತಿಗೆ ಬೀಗ ಹಾಕಿ

ಕಿನ್ನಿಗೋಳಿ : ಕೆಮ್ರಾಲ್ ಪಂಚಾಯಿತಿ ಆಡಳಿತ ಸುಸ್ಥಿತಿಯಲ್ಲಿದ್ದ ಪಕ್ಷಿಕೆರೆ ಪ್ರಯಾಣಿಕರ ತಂಗುದಾಣವನ್ನು ಕೆಡವಿದ್ದು ಈಗ ಎರಡು ವರ್ಷ ಸಂದರೂ ಹೊಸ ತಂಗುದಾಣ ಮರೀಚಿಕೆಯಾಗಿಯೇ ಉಳಿದಿದೆ. ಕೆಡವಿದ ಬಗ್ಗೆ ಹಾಗೂ...

Close