ಮೆನ್ನಬೆಟ್ಟು ಗ್ರಾಮ ಜನಸ್ನೇಹಿ ಯೋಜನೆ

ಕಿನ್ನಿಗೋಳಿ :  ದ.ಕ ಜಿಲ್ಲಾ ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಸಮಸ್ಯೆ ಅಹವಾಲುಗಳನ್ನು ಬಗೆಹರಿಸಲು ಜಿಲ್ಲಾ ಪಂಚಾಯಿತಿಯಿಂದ ವಿನೂತನ ಯೋಜನೆಯಾದ ಗ್ರಾಮ ಜನಸ್ನೇಹಿ ಯೋಜನೆಯ ಕಾರ್ಯಕ್ರಮವನ್ನು ಮೆನ್ನಬೆಟ್ಟು ಗ್ರಾಮ ಪಂಚಾಯಿತಿನಲ್ಲಿ ಕಟೀಲು ಜಿ. ಪಂ. ಸದಸ್ಯೆ ಈಶ್ವರ್ ಕಟೀಲ್ ಉದ್ಘಾಟಿಸಿದರು. ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ನೋಡಲ್ ಅಧಿಕಾರಿ ಪಾರ್ಶ್ವನಾಥ್ , ಪಿಡಿಒ ಪ್ರಕಾಶ್ ಬಿ. ಉಪಸ್ಥಿತರಿದ್ದರು.

Kinnigoli-03071402

Comments

comments

Comments are closed.

Read previous post:
Kinnigoli-03071401
ಕಿನ್ನಿಗೋಳಿ ಗ್ರಾಮ ಸ್ನೇಹಿ ಯೋಜನೆ

ಕಿನ್ನಿಗೋಳಿ : ದ.ಕ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ವಿನೂತನ...

Close