ಉಚಿತ ಪುಸ್ತಕಗಳ ವಿತರಣೆ

ಕಿನ್ನಿಗೋಳಿ : ತೋಕೂರು ಕುಲಾಲ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಎಸ್.ಕೋಡಿ ಕುಲಾಲ ಭವನದಲ್ಲಿ ಸಂಘದ ಅಧ್ಯಕ್ಷ ಯೋಗೀಶ್ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭ ಸುಂದರ ಸಾಲ್ಯಾನ್, ಶಾರದ ಜಿ. ಬಂಗೇರ, ಶಶಿಕಲ ಎಸ್. ಬಂಗೇರ, ಲಲಿತಾ ಪಾವಂಜೆ, ಶ್ರೀಧರ ಬಂಗೇರ ಜಿನರಾಜ್ ಜೆ. ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071409

Comments

comments

Comments are closed.

Read previous post:
Kinnigoli-04071410
ಅಕ್ಷರದಾಸೋಹ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕಟ್ಟಡದ ಉದ್ಘಾಟನೆಯನ್ನು ಇತ್ತೀಚೆಗೆ ದ.ಕ. ಜಿ.ಪಂ. ಸದಸ್ಯ ಈಶ್ವರ್ ಕಟೀಲ್ ನೆರವೇರಿಸಿದರು. ಸಂತ ಜೂಡರ...

Close