ಗುರು ಪೂರ್ಣೀಮಾ ಆಚರಣೆ

ಮೂಲ್ಕಿ:  ಕೊಲೆಕಾಡಿ ಶಿರ್ಡಿ ಸಾಯಿಬಾಬ ಮಂದಿರದಲ್ಲಿ ಗುರು ಪೂರ್ಣಿಮ ಆಚರಣೆ ಮಾಡಲಾಯಿತು. ಭೆಳಗ್ಗಿನಿಂದ ಸಂಜೆಯವರೆಗೆ ಭಜನಾ ಕಾರ‍್ಯಕ್ರಮ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಧಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Mulki-13071401

Punnethkrishna

Comments

comments

Comments are closed.