ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ : ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಸೇವಾ ಸಮಿತಿ ಹಾಗೂ ತಂಗಡಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. 2014-15ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ ಸೇವಾ ಸಮಿತಿ

Kinnigoli-13071402

ಅಧ್ಯಕ್ಷ : ಗಿರಿಯಪ್ಪ

ಉಪಾಧ್ಯಕ್ಷ :ಲೋಕಯ್ಯ ಗಿಡಿಗೆರೆ, ಸುಕುಮಾರ್
ಪ್ರಧಾನ ಕಾರ್ಯದರ್ಶಿ : ದೇವಿದಾಸ್ ಕೆ.
ಕಾರ್ಯದರ್ಶಿ : ವಿಠಲ ಎಮ್.
ಕೋಶಾಧಿಕಾರಿ : ಶಿವಪ್ಪ ಗಿಡಿಗೆರೆ

ತಂಗಡಿ ಸೇವಾ ಸಮಿತಿ
ಅಧ್ಯಕ್ಷ : ಕಮಲ ಕಲ್ಲಕುಮೇರು
ಕಾರ್ಯದರ್ಶಿ : ಜ್ಯೋತಿ
ಕೋಶಾಧಿಕಾರಿ : ಸುಜಾತ ಗಿಡಿಗೆರೆ

 

Comments

comments

Comments are closed.

Read previous post:
ಜು. 15 : ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

 ಕಿನ್ನಿಗೋಳಿ : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಹಾಗೂ ಮಾಗಣೆಗೆ ಸಂಬಂಧಪಟ್ಟಂತೆ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳು ಪ್ರತಿ ವರುಷವು ಮಾಗಣೆಯ ಸುಭಿಕ್ಷೆಗಾಗಿ ಮತ್ತು ಅರಿಷ್ಠ...

Close