ಅತ್ತೂರು ರಸ್ತೆ ಮುಳುಗಡೆ

ಕಿನ್ನಿಗೋಳಿ: ಭಾನುವಾರ ರಾತ್ರಿ ಸುರಿದ ಬಾರೀ ಮಳೆಗೆ ಅತ್ತೂರು ಮಹಾಗಣಪತಿ ಮಂದಿರಕ್ಕೆ ಹೋಗುವ ರಸ್ತೆಯು ಮುಳುಗಿದೆ. ಕಿನ್ನಿಗೋಳಿ, ಕಟೀಲು ಸುತ್ತಮುತ್ತದ ತಗ್ಗು ಪ್ರದೇಶಗಳು ಜಲಾವೃತ್ತ್ತವಾಗಿದೆ.

Kinnigoli 14071401

Comments

comments

Comments are closed.

Read previous post:
Kateel-13071403
ಕಟೀಲು ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆ

ಕಟೀಲು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಹಾಗೂ ಮಾಗಣೆಗೆ ಸಂಬಂಧಪಟ್ಟಂತೆ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳು ಪ್ರತಿ ವರುಷವು ಮಾಗಣೆಯ ಸುಭಿಕ್ಷೆಗಾಗಿ ಮತ್ತು...

Close