ಅಧ್ಯಕ್ಷರಾಗಿ ತಿಲಕ್ ರಾಜ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ನಡುಗೋಡು ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ತಿಲಕ್ ರಾಜ್ ಶೆಟ್ಟಿ ಆಯ್ಕೆಯಾದರು, ಗೌರವ ಸಲಹೆಗಾರರಾಗಿ ಚರಣ್ ಶೆಟ್ಟಿ, ರಾಜೇಶ್ ಶೆಟ್ಟಿ, ಹರೀಶ್ಚಂದ್ರ ಆಚಾರ್ಯ ಆಯ್ಕೆಯಾದರು.
ಉಪಧ್ಯಕ್ಷರು ಆನಂದ ಶೆಟ್ಟಿ, ಶಾಂತರಾಮ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗೋವಿಂದ ಪೂಜಾರಿ, ಜೊತೆ ಕಾರ್ಯದರ್ಶಿ ನಾಗರಾಜ್ ಆಚಾರ್ಯ, ಗಿರೀಶ್ ದೇವಾಡಿಗ, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಜೊತೆ ಕೊಶಾಧಿಕಾರಿ ದೀಪಕ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರೀಧರ ಆಚಾರ್ಯ, ಜಗದೀಶ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಮಿಥುನ್ ಆಚಾಥಿಈಐ, ಜೊತೆ ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ವಿಶ್ವನಾಥ ಕುಲಾಲ್ ಸುದೀಪ್, ಅನಿಲ್ ಆಚಾರ್ಯ ಪವನ್ ಶೆಟ್ಟಿ, ಪ್ರಕಾಶ್ ಆಚಾರ್ಯ ಆಯ್ಕೆಯಾಗಿದ್ದಾರೆ.

Kinnigoli 16071408

Comments

comments

Comments are closed.

Read previous post:
Kinnigoli 16071407
ತುಳುನಾಟಕದಿಂದ ಸೃಜನಶೀಲತೆಗೆ ಆದ್ಯತೆ

ಕಿನ್ನಿಗೋಳಿ: ನಾಟಕಗಳಲ್ಲಿ ಕಲಾವಿದರು ಸಮಾಜದ ನೈಜ ಘಟನೆಗಳ ಸೃಜನಶೀಲತೆಗೆ ಆದ್ಯತೆ ನೀಡಿದಲ್ಲಿ ಯಶಸ್ಸು ಸಾಧ್ಯ, ಕೇವಲ ನಗುವಿನ ನಾಟಕಗಳಾಗದೆ ಸಮಾಜಕ್ಕೆ ಪರಿಣಾಮ ಬೀರುವ ನಾಟಕಗಳು ಬರಬೇಕು ಮರಾಠಿ ರಂಗಭೂಮಿ...

Close