ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರದಲ್ಲಿ ದ.ಕ. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅರುಣ್ ಕುಮಾರ್ ಮತ್ತು ಜಿಲ್ಲಾ ಹಿರಿಯ ಆರೋಗ್ಯ ಸಹಾಯಕ  ಜಯರಾಮ ಪೂಜಾರಿಯವರು ಮಲೇರಿಯಾ ಮತ್ತು ಡೆಂಗ್ಯೂ ಜ್ವರ ನಿಯಂತ್ರಣದ ಬಗ್ಗೆ ಮಾಹಿತಿಯನ್ನು ನೀಡಿದರು. ಕೌಶಲಾಭಿವೃದ್ಧಿ ತಜ್ಞರು, ನಗರ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷರಾದ  ವಸಂತಿ ಭಂಡಾರಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಕೌಶಲಾಭಿವೃದ್ಧಿ ತಜ್ಞರಾದ  ಐರಿನ್ ರೆಬೆಲ್ಲೊ, ಸಮುದಾಯ ಅಭಿವೃದ್ಧಿ ತಜ್ಞರಾದ  ವಿಶ್ವನಾಥ ರಾವ್, ಸಿಡಿಎಸ್ ಅಧ್ಯಕ್ಷರಾದ ವತ್ಸಲಾ ವಿ. ಬಂಗೇರ ಮತ್ತು ಮುಖ್ಯಾಧಿಕಾರಿ  ವಾಣಿ ವಿ. ಆಳ್ವ ಉಪಸ್ಥಿತರಿದ್ದರು.

Kinnigoli 16071406

Prakash Suvarna

Comments

comments

Comments are closed.

Read previous post:
Kinnigoli 16071405
ಓಂ ಕ್ರಿಕೇಟರ‍್ಸ್‌ನಿಂದ ಧನಸಹಾಯ

ಮೂಲ್ಕಿ : ಹಳೆಯಂಗಡಿ ಪಾವಂಜೆ ಓಂ ಕ್ರಿಕೇಟರ‍್ಸ್‌ನಿಂದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಪಾವಂಜೆ ಕಡಪು ನಿವಾಸಿ ಮೀನಾಕ್ಷಿಯವರ ವೈದ್ಯಕೀಯ ನೆರವಿಗೆ ಆರ್ಥಿಕ ಸಹಾಯ ನೀಡಲಾಯಿತು. ಅಧ್ಯಕ್ಷ...

Close