ಓಂ ಕ್ರಿಕೇಟರ‍್ಸ್‌ನಿಂದ ಧನಸಹಾಯ

ಮೂಲ್ಕಿ : ಹಳೆಯಂಗಡಿ ಪಾವಂಜೆ ಓಂ ಕ್ರಿಕೇಟರ‍್ಸ್‌ನಿಂದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ಪಾವಂಜೆ ಕಡಪು ನಿವಾಸಿ ಮೀನಾಕ್ಷಿಯವರ ವೈದ್ಯಕೀಯ ನೆರವಿಗೆ ಆರ್ಥಿಕ ಸಹಾಯ ನೀಡಲಾಯಿತು. ಅಧ್ಯಕ್ಷ ಸುಖೇಶ್ ಪಾವಂಜೆ, ಉಪಾಧ್ಯಕ್ಷ ವಿಜಯಾ ತಂಡದ ಸದಸ್ಯರು ಉಪಸ್ಥಿತರಿದ್ದರು.

Kinnigoli 16071405

 

Comments

comments

Comments are closed.

Read previous post:
ಜುಲೈ20 ಭಾನುವಾರ ಮೂಲ್ಕಿಯಲ್ಲಿ ಆಟಿಡೊಂಜಿ ದಿನ

ಮೂಲ್ಕಿ: ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಜನಮಾನಸಕ್ಕೆ ಪರಿಚಯಿಸಿದ ಯುವವಾಹಿನಿ ಮೂಲ್ಕಿ ಘಟಕ ಆಶ್ರಯದಲ್ಲಿ 12ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಜು 20ನೇ ಆದಿತ್ಯವಾರ ಮೂಲ್ಕಿ ಬಿಲ್ಲವ...

Close