ಕಟೀಲು ಬಲ್ಲಣದಲ್ಲಿ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಿನ್ನಿಗೋಳಿ ಕಟೀಲು ರಸ್ತೆಯ ಬಲ್ಲಣ ತಿರುವಿನಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬ ಮುರಿದು ತಂತಿಗಳು ಧರಾಶಾಹಿಯಾಗಿವೆ. ಶುಕ್ರವಾರ ರಾತ್ರಿ ವಾಹನಗಳ ಸಂಚಾರ ಕೂಡಾ ಸ್ಥಗಿತಗೊಂಡಿತ್ತು.

Kinnigoli 19071402

Comments

comments

Comments are closed.

Read previous post:
Kinnigoli 19071401
ಕೊಡೆತ್ತೂರು ಸಾಂಪ್ರಾದಾಯಿಕ ಉಳುಮೆ

ಕಿನ್ನಿಗೋಳಿ: ಟಿಲ್ಲರ್ ಟ್ರಾಕ್ಟರ್‌ಗಳಲ್ಲೇ ಉಳುಮೆಯಾಗುತ್ತಿರುವ ಇಂದಿನ ಯಾಂತ್ರಿಕ ದಿನಗಳಲ್ಲಿ ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಗುತ್ತು ಬಳಿ ಕೃಷಿಕ ಗೋಪಾಲ ತನ್ನ ಗದ್ದೆಯಲ್ಲಿ ಉಳುಮೆ ಮಾಡುತ್ತಿರುವುದು. 

Close