ಐಕಳ ಮನೆ ಕುಸಿತ

ಕಿನ್ನಿಗೋಳಿ : ಶನಿವಾರ ಸುರಿದ ಬಾರೀ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಮನೆಯೊಂದು ಕುಸಿದಿದೆ. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನ ಕಲ್ಲು ನಿವಾಸಿ ರಮೇಶ್ ಎಂಬುವವರ ಮನೆಯಾಗಿದ್ದು, ಸುಮಾರು 75 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯೆ ಆಶಾ ರತ್ನಾಕರ ಸುವರ್ಣ, ಐಕಳ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ಉಪಾಧ್ಯಕ್ಷ ದಿವಾಕರ ಚೌಟ, ಗ್ರಾಮ ಕರಣಿಕ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Kinnigoli-20071406

Comments

comments

Comments are closed.

Read previous post:
Kinnigoli-20071404
ಆಟಿಯಲ್ಲಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ

ಕಿನ್ನಿಗೋಳಿ : ಆಟಿ ಆಚರಣೆ ಕೇವಲ ನೆನಪಿನ ಆಚರಣೆ ಆಗದೆ ಹಿಂದಿನ ಕಾಲದ ಉತ್ತಮ ಕಟ್ಟು ಕಟ್ಟಳೆ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಆಟಿಯಲ್ಲಿನ ನಂಬಿಕೆಗಳು ಮೂಡ...

Close