ವೇದಮೂರ್ತಿ ಗುರುರಾಜ ಉಪಾಧ್ಯಾಯರಿಗೆ ಸನ್ಮಾನ

ಕಿನ್ನಿಗೋಳಿ: ಪುರೋಹಿತ ವಾಚಸ್ಪತಿ, ಮಾಧ್ವತತ್ವದ ಸಾರವನ್ನು ಅಸಂಖ್ಯಾತ ಆಸ್ತಿಕ ಬಂಧುಗಳಿಗೆ ಉಣಬಡಿಸಿದ ರೆಂಜಾಳ ಮಜಲು ವೇದಮೂರ್ತಿ ಗುರುರಾಜ ಉಪಾಧ್ಯಾಯರವನ್ನು ಜುಲೈ 24 ಗುರುವಾರದಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಸಂಸ್ಥಾಪಕ ದಿ.ಕೊ.ಅ.ಉಡುಪರ ಸಂಸ್ಮರಣ ಸಮಾರಂಭದ ಸಂದರ್ಭ ಸನ್ಮಾನಿಸಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Kinnigoli 22071402

 

Comments

comments

Comments are closed.

Read previous post:
Kinnigoli 22071401
ರಿಕ್ಷಾ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು

ಕಿನ್ನಿಗೋಳಿ: ಕಿನ್ನಿಗೋಳಿ ರಿಕ್ಷಾ ಚಾಲಕರ ಮಾಲಕರ ಸಂಘದ 2014-15ನೇ ಸಾಲಿನ ಗೌರವಾಧ್ಯಕ್ಷರಾಗಿ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಅಧ್ಯಕ್ಷರಾಗಿ ಪ್ರವೀಣ್ ಕಾಪಿಕಾಡು ಆಯ್ಕೆಯಾದರು ಕಾರ್ಯದರ್ಶಿ ಸುನಿಲ್ ಐಕಳ, ಜತೆ...

Close