ರಿಕ್ಷಾ ಚಾಲಕರ ಮಾಲಕರ ಸಂಘದ ಪದಾಧಿಕಾರಿಗಳು

ಕಿನ್ನಿಗೋಳಿ: ಕಿನ್ನಿಗೋಳಿ ರಿಕ್ಷಾ ಚಾಲಕರ ಮಾಲಕರ ಸಂಘದ 2014-15ನೇ ಸಾಲಿನ ಗೌರವಾಧ್ಯಕ್ಷರಾಗಿ ಕೊಡೆತ್ತೂರು ಭುವನಾಭಿರಾಮ ಉಡುಪ ಹಾಗೂ ಅಧ್ಯಕ್ಷರಾಗಿ ಪ್ರವೀಣ್ ಕಾಪಿಕಾಡು ಆಯ್ಕೆಯಾದರು
ಕಾರ್ಯದರ್ಶಿ ಸುನಿಲ್ ಐಕಳ, ಜತೆ ಕಾರ್ಯದರ್ಶಿ ಅಶೋಕ್, ಉಪಾಧ್ಯಕ್ಷರಾಗಿ ಸುಧಾಕರ ಬಲವಿನಗುಡ್ಡೆ, ಹಾಜಬ್ಬ ಗುತ್ತಕಾಡು, ಜಗದೀಶ್ (ಅನ್ನು), ಲೀಲಾಧರ ಎಸ್.ಕೋಡಿ, ಪ್ರವೀಣ್ ಪಾಸ್, ಕೋಶಾಕಾರಿ ವಸಂತ ಶೆಟ್ಟಿಗಾರ್ ಕುಜಿಂಗಿರಿ, ಜತೆ ಕೋಶಾಕಾರಿ ಜಗದೀಶ್ ಕಿನ್ನಿಗೋಳಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಗದೀಶ್ ಬರ್ಕೆ, ಜೆರಾಂ ಫೆರ್ನಾಂಡಿಸ್, ಸುಖೇಶ್, ಭೋಜ, ಶಿವಾನಂದ, ನಾಗೇಶ್ ಗೋಳಿಜೋರ, ವಿಶ್ವನಾಥ ಪೂಜಾರಿ, ಭೋಜ ಮೂಲ್ಯ, ಸುರಾಜ್ ಎಸ್.ಕೋಡಿ, ಕೂಸ ಸಂಕಲಕರಿಯ ಆಯ್ಕೆಯಾದರು.

Kinnigoli 22071401

Comments

comments

Comments are closed.

Read previous post:
Kinnigoli 23071403
ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆ

ಮೂಲ್ಕಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಸರ್ಕಾರವು ನಿರ್ಲಕ್ಷ ಧೋರಣೆ ನಡೆಸುತ್ತಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಮೂಲ್ಕಿಯ ವಿಜಯಾ ಕಾಲೇಜಿನ ವಿದ್ಯಾರ್ಥಿಗಳು...

Close