ಮಳೆ ಪ್ರಮಾಣ ಇಳಿಕೆಗೆ ಅರಣ್ಯಗಳ ನಾಶ ಕಾರಣ

ಕಿನ್ನಿಗೋಳಿ: ಜಾಗತಿಕ ತಾಪಮಾನ ಏರಿಕೆ ಹಾಗೂ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲು ಮುಖ್ಯ ಕಾರಣ ಅರಣ್ಯಗಳ ನಾಶ. ಜನತೆಯಲ್ಲಿ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯ ಎಂದು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭಾಸ್ಕರ ಕೋಟ್ಯಾನ್ ಹೇಳಿದರು.
ಕೆಮ್ರಾಲ್ ಫ್ರೌಢ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್ ಹೆಗಡೆ, ರಾಮಚಂದ್ರ ಪೆರ್ಮುತ್ತಾಯ, ರಾಘವೇಂದ್ರ ರಾವ್, ಮಥುರಾ, ಶಾರದಾ, ಜಯಪೌಲ್ ಡಿಸೋಜ ನಿರ್ಮಲ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Kinnigoli 24071401

Comments

comments

Comments are closed.

Read previous post:
Kinnigoli 23071402
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಫ್ರೆಷರ‍್ಸ್ ಡೇ

ಮೂಲ್ಕಿ: ಯುವ ಪೀಳಿಗೆಗೆ ಸ್ವಾವಲಂಭಿ ಬದುಕಿನ ಪ್ರಥಮ ಪಾಠವನ್ನು ಹಾಸ್ಟೆಲ್ ಜೀವನ ಮಾರ್ಗದರ್ಶಿಯಾಗಿದ್ದು ಸಮಯ ಪಾಲನೆ ಏಕಾಗ್ರತೆಯ ಮೂಲಕ ಆಂತರಿಕ ದೃಡತ್ವ ಮತ್ತು ಶಿಕ್ಷಣ ಬದುಕಿನಲ್ಲಿ ಉನ್ನತಿಗಳಿಸಲು...

Close