ಸಹಾಯ ಧನ ವಿತರಣೆ

ಕಿನ್ನಿಗೋಳಿ : ಪುನರೂರು ವಿಪ್ರ ಸಂಪದ ವತಿಯಿಂದ ಪುನರೂರು ನಿವಾಸಿ ರಾಜಶೇಖರ ರಾವ್ ಅವರ ಹೃದಯ ಶಸ್ತ್ರ ಚಿಕಿತ್ಸೆಗೆ 75ಸಾವಿರ ರೂಗಳ ಸಹಾಯ ಧನ ನೀಡಲಾಯಿತು. ಈ ಸಂದರ್ಭ ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ ರಾವ್ ನೀರಳಿಕೆ, ಕಾರ್ಯದರ್ಶಿ ಸುಧಾಕರ ರಾವ್, ಕೋಶಾಧಿಕಾರಿ ವಿಶ್ವನಾಥ ರಾವ್ ಪುನರೂರು, ದೇವಪ್ರಸಾದ ಪುನರೂರು, ಮುರಳೀಧರ ಆಚಾರ್, ಪಠೇಲ್ ವಾಸುದೇವ ರಾವ್, ಗಣಪತಿ ಆಚಾರ್, ಚಂದ್ರಶೇಖರ ರಾವ್, ರಮೇಶ್ ರಾವ್ ಮೂಡುಮನೆ, ಗುರುಮೂರ್ತಿ ಉಪಸ್ಥಿತರಿದ್ದರು.

Kinnigoli-30071402

 

Comments

comments

Comments are closed.

Read previous post:
Kinnigoli-30071401
ಪುನರೂರು ದೇವಳದಲ್ಲಿ ಅಪ್ಪ ಪೂಜೆ

 ಕಿನ್ನಿಗೋಳಿ :  ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಹರಕೆಯ ಅಪ್ಪ ಪೂಜೆ ಹಾಗೂ ಶ್ರೀ ವಿಶ್ವನಾಥ ದೇವರಿಗೆ ಅತೀ ಮಧುರ ಪಾಯಸ...

Close