ಜ್ಯೋತಿ ಜಿ ಶೆಟ್ಟಿ

ಕಿನ್ನಿಗೋಳಿ :  ಪುನರೂರು ನಾಗವೀಣಾ ದಿ. ಗೋಪಾಲ ಶೆಟ್ಟಿ ಅವರ ಪತ್ನಿ ಪುತ್ತಿಗೆ ಗುತ್ತು ಬರಕಲ ನಿವೃತ್ತ ಮುಖ್ಯ ಶಿಕ್ಷಕಿ ಬಾಪೂಜಿ ಶಾಲಾ ಸಂಚಾಲಕಿ ಜ್ಯೋತಿ ಜಿ ಶೆಟ್ಟಿ ಯಾನೆ ಕಾಮಿನಿ ಶೆಟ್ಟಿ (63 ವರ್ಷ) ಅವರು ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಪುತ್ರಿಯನ್ನು ಅಗಲಿದ್ದಾರೆ. ಮೃತರು ನಿಡ್ಡೋಡಿ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ನಿವೃತ್ತಿಯಾದರು. ಪ್ರಸ್ತುತ ಬಾಪೂಜಿ ಶಾಲೆಯ ಸಂಚಾಲಕಿಯಾಗಿದ್ದರು. ಮುಲ್ಕಿ ಬಂಟರ ಸಂಘದ ಘಟಕದಲ್ಲಿ ಸಕ್ರಿಯರಾಗಿದ್ದರು.

Kinnigoli-30071405

 

Comments

comments

Comments are closed.

Read previous post:
Kinnigoli-30071404
ಜಲ ಸಂರಕ್ಷಣಾ ದಿನ

ಕಿನ್ನಿಗೋಳಿ : ಮಳೆ ಕೊಯ್ಲು, ಮರಗಿಡಗಳ ಸಂರಕ್ಷಣೆ ಹಾಗೂ ಇಂಗು ಗುಂಡಿ ನಿರ್ಮಾಣ ಮಾಡಿದಾಗ ನೀರಿನ ಅಂತರ್ಜಲ ಮಟ್ಟ ಎರಿಕೆಯಾಗುತ್ತದೆ ಎಂದು ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮುಖ್ಯ...

Close