ಪುನರೂರು ದೇವಳದಲ್ಲಿ ಅಪ್ಪ ಪೂಜೆ

 ಕಿನ್ನಿಗೋಳಿ :  ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ಮಹಾಗಣಪತಿ ದೇವರಿಗೆ ಹರಕೆಯ ಅಪ್ಪ ಪೂಜೆ ಹಾಗೂ ಶ್ರೀ ವಿಶ್ವನಾಥ ದೇವರಿಗೆ ಅತೀ ಮಧುರ ಪಾಯಸ ಸೇವೆಯು ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಠೇಲ್ ವಾಸುದೇವ ರಾವ್, ದೇವಪ್ರಸಾದ್ ಪುನರೂರು, ದೇವಪ್ರಸಾದ್ ಪುನರೂರು, ಸುರೇಶ ರಾವ್, ರವಿ ಶೆಟ್ಟಿ ಪುನರೂರು ಗುತ್ತು, ಪಟೇಲ್ ರಾಮಮೂರ್ತಿರಾವ್, ಪಟೇಲ್ ರಾಘವೇಂದ್ರ ರಾವ್, ಪಟೇಲ್ ಜಗದೀಶ ರಾವ್, ಪಟೇಲ್ ವಿಶ್ವನಾಥ ರಾವ್, ಪಟೇಲ್ ಗೋಪಿನಾಥ ರಾವ್, ರಮೇಶ್ ರಾವ್ ಪುನರೂರು, ಶ್ಯಾಮ ಸುಂದರ್ ರಾವ್, ಪೂವಪ್ಪ ಕಾರ್ನಾಡ್, ವಾಸುದೇವ ರಾವ್ ಚಂಪಕವನ ಮತ್ತಿತರರು ಉಪಸ್ಥಿತರಿದ್ದರು.

Kinnigoli-30071401

Comments

comments

Comments are closed.

Read previous post:
Kinnigoli-28071401
ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು.

ಕಿನ್ನಿಗೋಳಿ : ಮಹಿಳೆಯರು ಶಿಕ್ಷಿತರಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು. ಎಂದು ಇನ್ನರ್ ವೀಲ್ ಸಂಸ್ಥೆಯ ಮಾಜಿ ಜಿಲ್ಲಾ ಚಯರ್‌ಮನ್ ಡಾ. ಮಾಲಿನಿ...

Close