ಟಿಪ್ಪರ್ ಗಳು ಮುಖಾಮುಖಿ ಡಿಕ್ಕಿ

ಕಟೀಲು : ಬಜಪೆ ಠಾಣಾ ವ್ಯಾಪ್ತಿಯ ಕಟೀಲಿನಿಂದ ಬಜಪೆಗೆ ಹೋಗುವ ರಾಜ್ಯ ಹೆದ್ದಾರಿಯ ಎಕ್ಕಾರು ದ್ವಾರದ ಬಳಿ ಗುರುವಾರ ಸಂಜೆ ಕಟೀಲಿನಿಂದ ಬಜಪೆಗೆ ಮತ್ತು ಬಜಪೆಯಿಂದ ಕಟೀಲಿಗೆ ಹೋಗುವ ಟಿಪ್ಪರ್ ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು ಚಾಲಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ವಲ್ಪ ಸಮಯ ಸಂಚಾರ ಅಡಚಣೆಯಾಯಿತು.

Kinnigoli 31071407 Kinnigoli 31071408 Kinnigoli 31071409

Comments

comments

Comments are closed.

Read previous post:
Kinnigoli 31071406
ಗಿಡಮೂಲಿಕೆಗಳ ದಿನಾಚರಣೆ

ಕಿನ್ನಿಗೋಳಿ: ವೈಜ್ಷಾನಿಕ ಯುಗದಲ್ಲಿ ಯೋಗವು ವಿದೇಶಗಳಲ್ಲಿ ಅಪಾರ ಪ್ರಸಿದ್ಧಿ ಪಡೆಯುತ್ತಿದ್ದು ಸ್ವಸ್ಥ ಆರೋಗ್ಯ ಕಾಪಾಡಲು ಯೋಗ ಅತೀ ಸರಳ ವಿಧಾನವಾಗಿದೆ. ಎಂದು ಮಂಗಳೂರಿನ ವೈದ್ಯ ಯೋಗ ಗುರು ಡಾ|...

Close