ಚಿಂತನಾ ಶೀಲತೆ ಬೆಳೆಸಿಕೊಳ್ಳಬೇಕು

 ಕಟೀಲು : ವಿದ್ಯಾರ್ಥಿಗಳು ಚಿಂತನಾಶೀಲತೆ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಭವ್ಯ ಸಮಾಜವನ್ನು ಕಟ್ಟಿಕೊಳ್ಳಬಹುದು ಎಂದು ಕಟೀಲು ದೇವಳ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.
ಗುರುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವೀಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭ್ರಮರವಾಣಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಿದರು. ಕಟೀಲು ದೇವಳ ಅರ್ಚಕ ಕಮಲಪ್ರಸಾದ ಆಸ್ರಣ್ಣ ಪ್ರಶಸ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.

ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೋ. ಜಯರಾಮ ಪೂಂಜಾ ಸ್ವಾಗತಿಸಿದರು. ಉಪನ್ಯಾಸಕಿ ವನಿತಾ ಜೋಷಿ ವಂದಿಸಿದರು. ಉಪನ್ಯಾಸಕಿ ಭಾರತಿ ಎನ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Kinnigoli-01081406 Kinnigoli-01081407 Kinnigoli-01081408

 

Comments

comments

Comments are closed.

Read previous post:
Kinnigoli-31071410
ಈದುಲ್ ಫಿತರ್ ಆಚರಣೆ

ಪಕ್ಷಿಕೆರೆ ಜುಮ್ಮಾ ಮಸೀದಿ  ಗುತ್ತಕಾಡು ಮಸೀದಿ  ಪುನರೂರು ಮಸೀದಿ 

Close