ಸಾಧನ ಶೆಟ್ಟಿ

ಕಿನ್ನಿಗೋಳಿ : ಲೆಮಿನಾ ಸಂಸ್ಥೆಯ ಮಾರುಕಟ್ಟೆ ಉಪ ಮಹಾಪ್ರಬಂಧಕರಾದ ತೋಕೂರು ಮಾಗಂದಡಿ ಶ್ರೀಧರ್ ಶೆಟ್ಟಿ ಅವರ ಪತ್ನಿ ಕಲ್ಲಾಪು ವೀರಭದ್ರ ದೇವಳ ಬಳಿಯ ನಿವಾಸಿ ಸಾಧನ ಶೆಟ್ಟಿ (55 ವರ್ಷ) ಗುರುವಾರ ನಿಧನ ಹೊಂದಿದರು. ಮೃತರಿಗೆ ಪುತ್ರ, ಪುತ್ರಿ ಇದ್ದಾರೆ. ಲೆಮಿನಾ ಸಂಸ್ಥೆಯ ಮಹಾಪ್ರಬಂಧಕರಾದ ವಿನಯ ಹೆಗ್ಡೆ, ಗುರುಪ್ರಸಾದ್ ಅಯಂತಾಯ, ರಾಜೇಂದ್ರ ಹಾಗೂ ಬಿ.ಎಸ್. ಬಾಳಿಗಾ ಸಂತಾಪ ವ್ಯಕ್ತಪಡಿಸಿದ್ದಾರೆ.

Mulki-01081403

 

Comments

comments

Comments are closed.

Read previous post:
Mulki-01081402
ಅಲ್ಲಲ್ಲಿ ನಾಗರಪಂಚಮಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಮುಲ್ಕಿ ಶ್ರೀ ವೆಂಕಟರಮಣ ದೇವಳ

Close