ಕಿಲೆಂಜೂರು 6 ಮನೆಗಳ ಸಂಪರ್ಕ ಕಡಿತ

ಕಿನ್ನಿಗೋಳಿ : ಎರಡು ದಿನಗಳಿಂದ ಸುರಿದ ದಾರಾಕಾರ ಮಳೆಯಿಂದಾಗಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಲೆಂಜೂರಿನಲ್ಲಿ ಕೃಷಿ ಭೂಮಿ ಮುಳುಗಡೆಯಾಗಿದ್ದು, ಅತ್ತೂರು ಬೈಲು, ಮಹಾಗಣಪತಿ ಮಂದಿರಕ್ಕೆ ಸಂಪರ್ಕಿಸುವ ರಸ್ತೆ ಮತ್ತು ಆರು ಮನೆಗಳ ಸಂಪರ್ಕ ಕಡಿತಗೊಂಡಿದೆ.

Kinnigoli 2081402

Comments

comments

Comments are closed.

Read previous post:
Mulki-01081403
ಸಾಧನ ಶೆಟ್ಟಿ

ಕಿನ್ನಿಗೋಳಿ : ಲೆಮಿನಾ ಸಂಸ್ಥೆಯ ಮಾರುಕಟ್ಟೆ ಉಪ ಮಹಾಪ್ರಬಂಧಕರಾದ ತೋಕೂರು ಮಾಗಂದಡಿ ಶ್ರೀಧರ್ ಶೆಟ್ಟಿ ಅವರ ಪತ್ನಿ ಕಲ್ಲಾಪು ವೀರಭದ್ರ ದೇವಳ ಬಳಿಯ ನಿವಾಸಿ ಸಾಧನ ಶೆಟ್ಟಿ (55...

Close