ಪ್ರಕೃತಿ ವಿಕೋಪ ಪರಿಹಾರ ಧನ

ಮೂಲ್ಕಿ: ಪ್ರಕೃತಿ ವಿಕೋಪ ಪರಿಹಾರ ಧನ ಯೋಜನೆಯಡಿಯಲ್ಲಿ ಹಳೆಯಂಗಡಿಯ ಕೊಪ್ಪಲ ನಿವಾಸಿ  ಜಾಣು ಕೋಟ್ಯಾನ್ ರವರಿಗೆ ಯುವಜನ ಕ್ರೀಡಾ ಹಾಗೂ ಮೀನುಗಾರಿಕಾ ಸಚಿವರಾದ ಕೆ. ಅಭಯಚಂದ್ರ ಜೈನ್ ಪರಿಹಾರ ಧನದ ಚೆಕ್ಕನ್ನು ವಿತರಿಸಿದರು.  ಸಚಿವರೊಂದಿಗೆ ಎಚ್. ವಸಂತ್ ಬೆರ್ನಾರ್ಡ್, ಗ್ರಾಮಕರಣಿಕರಾದ ಉಮೇಶ್ ನಾಯ್ಕ್  ಹಾಗೂ ದಿನೇಶ್ ಕೋಟ್ಯಾನ್, ಚೆಳಾಯರು ಉಪಸ್ಥಿತರಿದ್ದರು.

Kinnigoli 04071401

Comments

comments

Comments are closed.

Read previous post:
Kinnigoli 04071406
ಕಿನ್ನಿಗೋಳಿಯಲ್ಲಿ ತಾಳ ಮದ್ದಲೆ ಸಪ್ತಾಹ

ಕಿನ್ನಿಗೋಳಿ: ಕರ್ಣಾಟಕ ಬ್ಯಾಂಕ್ ಚೀಫ್ ಜನರಲ್ ಮ್ಯಾನೇಜರ್ ಎಂ. ಎಸ್. ಮಹಾಬಲೇಶ್ವರ ಭಟ್ ಹೇಳಿದರು. ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ -ಯುಗಪುರುಷ ಇದರ ಆಶ್ರಯದಲ್ಲಿ ಯಕ್ಷಲಹರಿಯ...

Close